ನಮ್ಮ ಬಗ್ಗೆ

ಕಾರ್ಯಕಾರಿ ಸಮಿತಿ

ಸಂಘದ ಚಟುವಟಿಕೆಗಳನ್ನು ಯೋಜಿಸಿ, ಮುನ್ನಡೆಸುವ ಸಮಿತಿ.

ಸಮಿತಿಯ ಜವಾಬ್ದಾರಿಗಳು

ಕಾರ್ಯಕಾರಿ ಸಮಿತಿಯು ಪದಾಧಿಕಾರಿಗಳೊಂದಿಗೆ ಸೇರಿ ಸಂಘದ ವಾರ್ಷಿಕ ಯೋಜನೆಗಳನ್ನು ರೂಪಿಸುತ್ತದೆ ಮತ್ತು ಅವುಗಳ ಅನುಷ್ಠಾನವನ್ನು ನೋಡಿಕೊಳ್ಳುತ್ತದೆ.

  • ಕಣಾದ ವಾರ್ಷಿಕ ಸಂಚಿಕೆಯ ಪ್ರಕಟಣೆ
  • ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕಾರ್ಯಕ್ರಮಗಳ ಆಯೋಜನೆ
  • ಗ್ರಂಥಾಲಯಗಳ ನಿರ್ವಹಣೆ
  • ಸದಸ್ಯತ್ವ ಮತ್ತು ಹಣಕಾಸು ನಿರ್ವಹಣೆ

ಪದಾಧಿಕಾರಿಗಳು

ಪ್ರಸ್ತುತ ಅವಧಿಯ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಮತ್ತು ಉಪಾಧ್ಯಕ್ಷರ ವಿವರಗಳನ್ನು ನೋಡಿ.

ಪದಾಧಿಕಾರಿಗಳ ಪಟ್ಟಿ

ಸಮಿತಿ ಸದಸ್ಯರು

ಕಾರ್ಯಕಾರಿ ಸಮಿತಿ ಸದಸ್ಯರ ವಿವರಗಳನ್ನು ಶೀಘ್ರದಲ್ಲೇ ಇಲ್ಲಿ ಪ್ರಕಟಿಸಲಾಗುವುದು.