೧೯೭೧
ಸಂಘದ ಸ್ಥಾಪನೆ
ಗ್ರಂಥಾಲಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳಲ್ಲಿ ಕನ್ನಡ ಸಾಂಸ್ಕೃತಿಕ ಸಂಘದ ಸ್ಥಾಪನೆ.
ಗ್ರಂಥಾಲಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳಲ್ಲಿ ಕನ್ನಡ ಸಾಂಸ್ಕೃತಿಕ ಸಂಘದ ಸ್ಥಾಪನೆ.
ವಿಜ್ಞಾನಿಗಳು ಕನ್ನಡದಲ್ಲಿ ಬರೆದ ಲೇಖನಗಳ ವಾರ್ಷಿಕ ಪತ್ರಿಕೆ ಕಣಾದದ ಆರಂಭ. ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದಂದು ಬಿಡುಗಡೆ.
ಕರ್ನಾಟಕದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಣಾದದ ೩೨ನೇ ಸಂಚಿಕೆ.
ಡಾ. ಶಿವರಾಮ ಕಾರಂತ, ಡಾ. ಯು.ಆರ್. ಅನಂತಮೂರ್ತಿ, ಜಿ.ಪಿ. ರಾಜರತ್ನಂ, ಜಿ.ಎಸ್. ಶಿವರುದ್ರಪ್ಪ ಸೇರಿದಂತೆ ಹಲವು ಗಣ್ಯರು ಕಣಾದವನ್ನು ಬಿಡುಗಡೆ ಮಾಡಿದ್ದಾರೆ.
ಸಂಘ ಮತ್ತು ಸದಸ್ಯರಿಗೆ ಲಭಿಸಿದ ಪ್ರಶಸ್ತಿಗಳ ವಿವರಗಳನ್ನು ಶೀಘ್ರದಲ್ಲೇ ಇಲ್ಲಿ ಸೇರಿಸಲಾಗುವುದು.